ಇದು ರಾಜಕೀಯ ಷಡ್ಯಂತ್ರ !! ನನ್ ಅಣ್ಣ ಏನು ಮಾಡಿಲ್ಲ! | Oneindia Kannada

2021-03-03 161

ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ಮಾಡಿದ್ದೇವೆ. ವಕೀಲರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ'' ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಅಲ್ಲದೇ ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ, ಇದು ಫೇಕ್ ವಿಡಿಯೋ ಅಥವಾ ನೈಜ ವಿಡಿಯೋನಾ ಅನ್ನುವುದು ಸೂಕ್ತ ತನಿಖೆ ಮಾಡಿದರೆ ಗೊತ್ತಾಗಲಿದೆ'' ಎಂದಿದ್ದಾರೆ.


100 crores against CD release Thinking for defamation. We are in talks with lawyers, I request the government to give permission for CBI and CID inquiry” Balachandra jarkiholi said. It also includes political tactics, which can be detected if Fake video or real video is properly investigated.

Free Traffic Exchange

Videos similaires